Breaking News

ಹೇಮಳ – ಕೆಮ್ಮಲೆ – ಎಡಮಂಗಲ ಸಂಪರ್ಕ ರಸ್ತೆಗೆ ಶಾಸಕ ಅಂಗಾರರಿಂದ ಗುದ್ದಲಿ ಪೂಜೆ

Advt_Headding_Middle
Advt_Headding_Middle


ಎಣ್ಮೂರು ಹೇಮಳ ಶಾಸಕ ಎಸ್. ಅಂಗಾರರವರ ಅನುದಾನದಲ್ಲಿ 30 ಲಕ್ಷ ಬಿಡುಗಡೆಗೊಂಡಿದ್ದು ಫೆ.23 ರಂದು ಶಾಸಕ ಎಸ್. ಅಂಗಾರರವರು ಕಾಂಕ್ರೀಟ್ ರಸ್ತೆಯನ್ನು ತೆಂಗಿನ ಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಾಥ ಬಾಳಿಲ, ಕಾರ್ಯದರ್ಶಿ ಚಂದ್ರಶೇಖರ ಪೆನ್ನೆ, ಎಣ್ಮೂರು ಗ್ರಾ.ಪಂ ಉಪಾಧ್ಯಕ್ಷ ಕರುಣಾಕರ ಹುದೇರಿ, ಸದಸ್ಯೆ ಶ್ರೀಮತಿ ಕುಸುಮಾವತಿ ಕೋಡ್ಜೆ, ಹೊನ್ನಪ್ಪ ಐಪಳ, ಜಯಾನಂದ ಹೇಮಳ, ಗಣೇಶ ಅಂಜಿನಡ್ಕ, ದಿನೇಶ್ ಹೇಮಳ, ಜಯರಾಮ ಐಪಳ, ಸುಂದರ ಗೌಡ ಹೊಸಮನೆ, ಅಣ್ಣಪ್ಪ ಹೇಮಳ, ಗೋಪಾಲಕೃಷ್ಣ ಐಪಳ, ಹರ್ಷಿತ್ ಹೇಮಳ, ಜತ್ತಪ್ಪ ಹೇಮಳ, ವಿಜೇತ್, ಪ್ರಜ್ವಲ್, ಯಶೋದ ಹೇಮಳ, ಲತಾ ಹೊಸಮನೆ, ಭುವನ, ಪ್ರವೀಣ್ ಹೇಮಳ , ಅನೂಪ್ ಆಳ್ವ, ಯೋಗಾನಂದ, ಮೋಹನ್ ದಾಸ್ ಬಳ್ಳಾಡಿ,
ಕಾರ್ತಿಕ್ ಕಲ್ಲೇರಿ, ರಾಧಾಕೃಷ್ಣ ಕಮಿಲ, ಜಯಪ್ರಕಾಶ್ ಕುಕ್ಕುಜಡ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.