ಐವರ್ನಾಡಿನಲ್ಲಿ ವೀರ ಯೋಧ ಅಭಿನಂದನ್ ಗೆ ಅಭಿನಂದನೆ

Advt_Headding_Middle
Advt_Headding_Middle

ವೀರ ಯೋಧ ಅಭಿನಂದನ್ ಭಾರತಕ್ಕೆ ಮರಳಿ ಬಂದ ಹಿನ್ನಲೆಯಲ್ಲಿ ಐವರ್ನಾಡಿನ ಪಲ್ಲತ್ತಡ್ಕ ಕಾಂಪ್ಲೆಕ್ಸ್ ನಲ್ಲಿ ಸಂಭ್ರಮಾಚರಣೆ ನಡೆಯಿತು.


ನಿಸರ್ಗ ಕಾಂಪ್ಲೆಕ್ಸ್ ನ ಮಾಲಕ ಉಮೇಶ್ ಪಲ್ಲತ್ತಡ್ಕರವರು ಅಭಿನಂದನೆ ಸಲ್ಲಿಸಿದರು.
ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಭರತ್ ರಾಜ್ ಪಲ್ಲತ್ತಡ್ಕ, ಕಿಶನ್ ಜಬಳೆ, ಗುರು,ಮಹೇಶ ಜಬಳೆ, ಹೋಟೆಲ್ ಕಣ್ಣ,ವಾಸುದೇವ ಬೊಳುಬೈಲು, ಹರೀಶ್, ಕನಕರಾಜ್, ನಟರಾಜ್,ದಯಾನಂದ, ಜೀವನ್ ಜಬಳೆ, ಅನಿಲ್, ಪ್ರವೀಣ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಶರೀಫ್ ಸಿಹಿ ತಿಂಡಿ ನೀಡಿ ಸಂತಸ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.