ಆಲೆಟ್ಟಿ: ಏಣಾವರ-ನಡುಮನೆ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಏಣಾವರ ಆನೆಕಲ್ಲು ನಡುಮನೆ ಈ ಭಾಗದ ರಸ್ತೆಗೆ ಶಾಸಕರ ಅನುದಾನ 5 ಲಕ್ಷ ಮತ್ತು ಜಿ.ಪಂ.ನಿಂದ 3 ಲಕ್ಷ ಅನುದಾನದಲ್ಲಿಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆಯನ್ನು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಪಂ.ಅಧ್ಯಕ್ಷ ಹರೀಶ್ ರಂಗತ್ತಮಲೆ, ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ,ಪಂ.ಸದಸ್ಯ ವಸಂತ ಬಾಳೆಹಿತ್ಲು, ಸುದರ್ಶನ ಪಾತಿಕಲ್ಲು.ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ,ರಾಮಚಂದ್ರ ಬಾಳೆಹಿತ್ಲು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.