Breaking News

ಮಾ.9 : ಸುಳ್ಯದಲ್ಲಿ ಉದ್ಯೋಗ ಮೇಳ

Advt_Headding_Middle
Advt_Headding_Middle

 

ಸುಳ್ಯದ ಶಾಸಕ ಎಸ್.ಅಂಗಾರ ಇವರ ಸಹಕಾರದೊಂದಿಗೆ ಮಂಗ ಳೂರಿನ ಕ್ಯಾರಿಯರ್ ಡೆಸ್ಟಿನಿಯವರ ನೇತೃತ್ವದಲ್ಲಿ ಉದ್ಯೋಗ ಮೇಳ-2019 ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾ 9ರಂದು ಬೆಳಿಗ್ಗೆ ೯ರಿಂದ ಸಂಜೆ ೬ರ ತನಕ ಉಚಿತ ನೋಂದಣಿಯೊಂದಿಗೆ ನಡೆಯಲಿದೆ. ಮೂವತ್ತಕ್ಕೂ ಹೆಚ್ಚು ವಿವಿಧ ಕಂಪನಿಗಳು ಸಂದರ್ಶನಕ್ಕೆ ಬರಲಿದ್ದು, ಪಿಯುಸಿ, ಡಿಪ್ಲೊಮಾ, ಯಾವುದೇ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ಅವಕಾಶ ಬಳಸಿ ಕೊಳ್ಳಬೇಕೆಂದು ಶಾಸಕ ಅಂಗಾರ ಹಾಗೂ ಸಂಸ್ಥೆಯ ಪ್ರಮುಖರಾದ ಮುರಳಿ ಹಾಗೂ ಜಯಶ್ರೀ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ್ ಗೌಡ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅಕಾಂಕ್ಷಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.