Breaking News

ಸುಬ್ರಹ್ಮಣ್ಯ : ಶಿವರಾತ್ರಿ ಪ್ರಯುಕ್ತ ರಥೋತ್ಸವ

Advt_Headding_Middle
Advt_Headding_Middle


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.5 ರಂದು ಸಣ್ಣ ರಥೋತ್ಸವ ನಡೆಯಿತು. ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದಿದ್ದು ಸಂಜೆ ಸಣ್ಣ ರಥೋತ್ಸವ ನಡೆಯಿತು.

https://youtu.be/aA5L_qIGZ3I

ಈ ಸಂಧರ್ಭ ವ್ಯವಸ್ಥಾಪನಾ ಸಮಿತಿಯವರು, ನೂರಾರು ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.