ಕಾಯರ್ತೋಡಿ ಸೂರ್ತಿಲ ಪರಿಸರದಲ್ಲಿ ರಕ್ತೇಶ್ವರೀ ಸಾನಿಧ್ಯದ ಅಷ್ಟಮಂಗಲ ಪ್ರಶ್ನೆ ಬಗ್ಗೆ ಸ್ವರ್ಣ ಪೂಜೆ

Advt_Headding_Middle
Advt_Headding_Middle

ಮಾ.೧೮ರಂದು ನಡೆಯಲಿರುವ ಅಷ್ಟಮಂಗಲದ ಪ್ರಯುಕ್ತ ಮಾ.೬ರಂದು ಸ್ವರ್ಣ ಪೂಜಾ ಕಾರ್ಯಕ್ರಮವು ಕೊಳತ್ತೂರು ದಾಮೋಧರ ಜ್ಯೋತಿಷ್ಯರ ನಿರ್ದೇಶನದಂತೆ ಮುಳ್ಳೇರಿಯ ಸುಜೇಶ್ ಜ್ಯೋತಿಷ್ಯರು ಸ್ಥಳಕ್ಕೆ ಬಂದು ಸ್ವರ್ಣ ಪೂಜಾ ಕಾರ್ಯಕ್ರಮವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಆಸುಪಾಸಿನ ಎಲ್ಲಾ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.