ಸ್ವಾಮೀಜಿಗೆ ದೇವರು ಬೇಡ, ದೇವರ ಹಣ ಬೇಕು : ಕುಕ್ಕೆ ಸುಬ್ರಹ್ಮಣ್ಯ ಪ್ರತಿಭಟನಾ ಸಭೆಯಲ್ಲಿ ವಾಗ್ದಾಳಿ

Advt_Headding_Middle
Advt_Headding_Middle

ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಸುಬ್ರಹ್ಮಣ್ಯ ದೇವರು ಬೇಡ, ಆದರೆ ದೇವಸ್ಥಾನದ ಹಣ ಬೇಕು. ಹೀಗಾಗಿ ದೇವಸ್ಥಾನವನ್ನು ಮಠದ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಭಕ್ತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣಗಾರರು ಹೇಳಿದ್ದಾರೆ.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳ, ದೇವಳದ ಪರ ನ್ಯಾಯವಾದಿ ಸುಧಾಕರ ನೆಟ್ಟಾರ್, ಹಿತರಕ್ಷಣಾ ಸಮಿತಿಯ ಕಿಶೋರ್ ಶಿರಾಡಿ, ಮೋನಪ್ಪ ಮಾನಾಡು, ಪ್ರಶಾಂತ್ ಭಟ್ ಮಾಣಿಲ, ಸತೀಶ್ ಕೂಜುಗೋಡು, ಶಿವರಾಮ ರೈ ಮೊದಲಾದವರು ಮಾತನಾಡಿದರು. ಸೋಮಶೇಖರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.