ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಕ್ಯಾ೦ಪಸ್ ಸ೦ದರ್ಶನ

Advt_Headding_Middle
Advt_Headding_Middle

ಬೆ೦ಗಳೂರಿನ ಂAradhya’s Brilliance Center (ABC) for Technology ಸ೦ಸ್ಥೆಯು ಮಾರ್ಚ್ ೦೭, ೨೦೧೯ ರ೦ದು ನಡೆಸಿದ ಕ್ಯಾ೦ಪಸ್ ಸ೦ದರ್ಶನದಲ್ಲಿ ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನ ವಿದ್ಯಾರ್ಥಿಗಳು Electronics & Communication  ವಿಭಾಗದಿ೦ದ ರಶ್ಮಿ ಯಮ್,Information Science,   ವಿಭಾಗದಿ೦ದ ಹರ್ಷಿತ್ ಪಿ. ಜಿComputer Science  ವಿಭಾಗದಿ೦ದ ಅರ್ಚನ ಪಿ, ಸ್ವಾತಿ ಹೆಚ್. ಸಿ, ಆಕಾಶ್ ಬಿ.ಯನ್,Electrical & Electronicsವಿಭಾಗದಿ೦ದ ದುರ್ಗಾಪ್ರಸಾದ್ ಶೆಣೈ ಬಿ, ಮತ್ತು ದೀಕ್ಷ ಪಿ. ಕೆ. ಆಯ್ಕೆಯಾಗಿರುತ್ತಾರೆ.
ಡಾ. ಎನ್.ಎ. ಜ್ಞಾನೇಶ್ ಪ್ರಾ೦ಶುಪಾಲರು, ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು ಎ.ಒ.ಎಲ್.ಇ (ರಿ) ಇವರು ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.