ಗಾಂಧಿನಗರ : ಅಂಗನವಾಡಿಯಲ್ಲಿ ಪೊಲಿಯೇ ಲಸಿಕೆ ಹಾಕುವ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರದ ಅಂಗನವಾಡಿಯಲ್ಲಿ ಪೊಲಿಯೇ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ನಡೆಯಿತು . ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ಲಸಿಕೆಯನ್ನು ನೀಡಿದರು . ಅರೋಗ್ಯ ಸಹಾಯಕಿ ಭವಾನಿ , ಟೀಚರ್ ಶೋಭಾ ,ಕಾರ್ಯಾತೋಡಿ ಅಂಗನವಾಡಿ ಟೀಚರ್ ಲತಾ, ಬಾಲವಿಕಾಸ ಸಮೀತಿ ಅಧ್ಯಕ್ಷೆ ರಾಜೇಶ್ವರಿ , ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.