ದಾಮೋದರ ಗೌಡ ಮೇಲೆಪುರ ನಿಧನ

Advt_Headding_Middle
Advt_Headding_Middle

ಮರ್ಕಂಜ ಗ್ರಾಮದ ಮೇಲೆಪುರ ದಾಮೋದರ ಗೌಡ ಅವರು ಮಾರ್ಚ್ 8 ರಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ವೇದಾವತಿ, ಪತ್ನಿ ಮೀನಾಕ್ಷಿ ,ಪುತ್ರ ರಜನೀಶ್ , ಪುತ್ರಿ ಧನ್ಯ , ಸಹೋದರರಾದ ರಾಧಾಕೃಷ್ಣ ,ಧರ್ಮಪಾಲ , ಜಗದೀಶ್ ಅವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.