ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸ್ನಾಬ್ಜ್-19

Advt_Headding_Middle
Advt_Headding_Middle

 

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ವತಿಯಿಂದ ಸೆಕ್ಟರ್ ಹಾಗೂ ಯುನಿಟ್ ಗಳಿಂದ ಆಯ್ದ ಪ್ರತಿನಿಧಿಗಳಿಗಾಗಿ ವಿಶೇಷ ಸಾಂಘಿಕ ಕಾರ್ಯಾಗಾರ “ಸ್ನಾಬ್ಜ್-19” ಸುನ್ನೀ ಸೆಂಟರ್ ಬೆಳ್ಳಾರೆಯಲ್ಲಿ ಜರಗಿತು.

ಡಿವಿಷನ್ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೊಲುರವರ ಅಧ್ಯಕ್ಷತೆಯಲ್ಲಿ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಫೈಝಲ್ ಝುಹ್ರಿ ಕಲ್ಲುಗುಂಡಿ ಸಂಗಮವನ್ನು ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ನಾಯಕರಾದ ಉಮರ್ ಸಖಾಫಿ ಎಡಪ್ಪಾಲಂ ಹಾಗೂ ಕೊಡಗು ಜಿಲ್ಲಾ ಎಸ್.ವೈ.ಎಸ್ ಕಾರ್ಯದರ್ಶಿ ಪಿ.ವಿ.ಮೊಯ್ದೀನ್ ಮಾಸ್ಟರ್ ರವರು ತರಗತಿ ಮಂಡಿಸಿದರು.

ಅಬ್ದುಲ್ಲತೀಫ್ ಸಖಾಫಿ ಕಾವು, ಹನೀಫ್ ಹಾಜಿ ಇಂದ್ರಾಜೆ, ಸಿದ್ದೀಖ್ ಕಟ್ಟೆಕ್ಕಾರ್ಸ್, ಅಬ್ದುಲ್ ಕರೀಂ ಸಖಾಫಿ ಕಟ್ಟತ್ತಾರು, ಅಲ್ಫಾ ಹಮೀದ್ ಬೆಳ್ಳಾರೆ, ಮಹ್ಮೂದ್ ಬೆಳ್ಳಾರೆ ಮುಂತಾದವರು ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿದ್ದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ಸ್ವಾಗತಿಸಿ ಕಲೀಲ್ ಝುಹ್ರಿ ವಂದಿಸಿದರು.

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.