Breaking News

ಬಿ.ಜೆ.ಪಿ.ಯಿಂದ ಪ್ರಬುದ್ಧ ರ ಸಭೆ

Advt_Headding_Middle
Advt_Headding_Middle


ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಪ್ರಬುದ್ಧ ರ ಸಭೆ ಸುಳ್ಯ ಯುವಜನ ಸಂಯುಕ್ತ ಮಂಡಳಿ ಯಲ್ಲಿ ಆಯೋಜನೆಗೊಂಡಿದೆ.

ಸಭೆಯ ಆರಂಭಕ್ಕೂ ಮೊದಲು ಚುನಾವಣೆ ಯಲ್ಲಿ ಸಾಮಾಜಿಕ ಜಾಲತಾಣ ದ ಬಳಕೆ ಹೇಗೆ ಎಂಬುದರ‌ ಕುರಿತು ಸೂರಜ್ ಜೈನ್ ಮಾತನಾಡಿದರು. ಬಿ.ಜೆ.ಪಿ. ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ ಹಾಗೂ ಸುಳ್ಯ ಮಂಡಲ‌ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.