Breaking News

ಕಂದ್ರಪ್ಪಾಡಿ : ಸ್ವಚ್ಛತಾ ಕಾರ್ಯಕ್ರಮ

Advt_Headding_Middle
Advt_Headding_Middle

ರಾಮಕೃಷ್ಣ ಮಿಶನ್ ಪ್ರಾಯೋಜಿತ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ದೇವಚಳ್ಳ ಗ್ರಾಮಪಂಚಾಯತ್ ಇದರ ಆಶ್ರಯದಲ್ಲಿ ಕಂದ್ರಪ್ಪಾಡಿ ಶಾಲಾ ಆವರಣ ಮತ್ತು ಕಂದ್ರಪ್ಪಾಡಿ ಬಸ್ ನಿಲ್ದಾಣದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಮಾ.2ರಂದು ನಡೆಯಿತು.

 

ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ದಿವಾಕರ ಮುಂಡೋಡಿ, ಸದಸ್ಯರಾದ ಶಿವಪ್ರಕಾಶ್ ಅಡ್ಡನಪಾರೆ, ಮೋಹಿನಿ ಅಡ್ಡನಪಾರೆ, ಉಷಾ ದೇವ, ಮಹಿಳಾ ಹಾಲು ಸೊಸೈಟಿಯ ಅಧ್ಯಕ್ಷೆ ಪ್ರೇಮ ಎಮ್ ಹೆಚ್, ಉಪಾಧ್ಯಕ್ಷೆ ಸುಜನ್ಯಾ , ಕಂದ್ರಪ್ಪಾಡಿ ಯುವಕ ಮಂಡಲ ದೇವಚಳ್ಳ ಇದರ ಪದಾದಿಕಾರಿಗಳು, ಶೃತಿ ಯುವತಿ ಮಂಡಳಿ ಕಂದ್ರಪ್ಪಾಡಿ, ಸೌಭಾಗ್ಯ ನಂದಿನಿ ಹಾಲು ಉತ್ಪಾದಕರ ಸ್ವಸಹಾಯ ಸಂಘ ಮೆಟ್ಟಿನಡ್ಕ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ದೇವಚಳ್ಳ ಗ್ರಾ. ಪಂ.ಪಿಡಿಒ ಕಾವ್ಯಾ ಸಿ ಎನ್. ಕಾರ್ಯದರ್ಶಿ ಗುರುಪ್ರಸಾದ್ ಮತ್ತು ಸಿಬ್ಬಂದಿವರ್ಗ, ಶಾಲಾ ಎಸ್ ಡಿಎಂಸಿ ಸದಸ್ಯರು ಮತ್ತು ಪೋಷಕರು, ಆಶಾಕಾರ್ಯಕರ್ತೆ ಪ್ರಮೀಳಾ ಮೊದಲಾದವರು ಉಪಸ್ತಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.