ನಿವೃತ್ತ ಅಬಕಾರಿ ನಿರೀಕ್ಷಕ ರಾಮ ನಾಯ್ಕ ಮಜ್ಜರಕಡವು ನಿಧನ

Advt_Headding_Middle
Advt_Headding_Middle

 

ನಿವೃತ್ತ ಅಬಕಾರಿ ನಿರೀಕ್ಷಕ ಕೇನ್ಯ ಗ್ರಾಮದ ಮಜ್ಜರಕಡವು ರಾಮ ನಾಯ್ಕ್ ಎಂಬವರು ಮಾ. 13ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 76ವರ್ಷ ವಯಸ್ಸಾಗಿತ್ತು. ಇವರು ಅಬಕಾರಿ ಇಲಾಖೆಯ ಉಡುಪಿ, ಬೆಳ್ತಂಗಡಿ, ಮಂಗಳೂರು, ಸುಳ್ಯ ಹಾಗೂ ಪುತ್ತೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶ್ರೀಮತಿ ಕುಸುಮಾವತಿ, ಪುತ್ರರಾದ ಮಂಗಳೂರು ಎಂ.ಆರ್.ಪಿ.ಎಲ್.ನಲ್ಲಿ ಇಂಜಿನಿಯರ್ ಆಗಿರುವ ಶಿವಪ್ರಸಾದ್, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ತಾರಾನಾಥ್, ಶಿವಾನಂದ, ಕೇದಾರಪ್ರಸನ್ನ, ಓರ್ವ ಪುತ್ರ ಶ್ರೀಮತಿ ರಾಜೇಶ್ವರಿ ಜನಾರ್ಧನ್ ಕಕ್ಕಾಜೆ, ಓರ್ವ ಸಹೋದರ ಅಂಚೆ ಇಲಾಖೆ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಂದರ ನಾಯ್ಕ್ ಪಡ್ನೂರುರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.