Breaking News

ಗಾಂಧಿನಗರದಲ್ಲಿ ಕಯ್ಯಾರ್ ಟ್ರೇಡರ್ಸ್ ಶುಭಾರಂಭ

Advt_Headding_Middle
Advt_Headding_Middle

ಗಾಂಧಿನಗರದ ಕಯ್ಯಾರ್ ಬಿಲ್ಡಿಂಗ್‌ನಲ್ಲಿ ಯೂನಿಯನ್ ಬ್ಯಾಂಕ್ ಸಮೀಪ ಅಬ್ದುಲ್ ರಹಮಾನ್‌ರವರ ಮಾಲಕತ್ವದ ಕಯ್ಯಾರ್ ಟ್ರೇಡರ್ಸ್ ತೆಂಗಿನ ಕಾಯಿ ಖರೀದಿ ಕೇಂದ್ರ ಮಾ.14ರಂದು ನವೀಕೃತಗೊಂಡು ಶುಭಾರಂಭಗೊಂಡಿತು.ಕುಂಞಿಕೋಯ ತಂಞಳ್ ದು:ವಾ ಆಶೀರ್ವನ ನೆರವೇರಿಸಿದರು.
ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಮೆನೇಜರ್ ಚಿದಾನಂದ, ನಗರ ಪಂಚಾಯತ್ ಸದಸ್ಯ ಕೆ.ಎಂ.ಮುಸ್ತಾಫ, ಎ.ಪಿ.ಎಂ.ಸಿ.ಸದಸ್ಯ ಆದಂ ಹಾಜಿ ಕಮ್ಮಾಡಿ, ಯುನಿಟಿ ಸುಪಾರಿ ಸೆಂಟರ್ ಮಾಲಕ ಪಕ್ರುದ್ದೀನ್ , ರಿಯಾಜ್ ಕಯ್ಯಾರ್, ಬಶೀರ್ ಅಡಿಮಾರಡ್ಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ತೆಂಗಿನಕಾಯಿ ಮತ್ತು ಕಾಡುತ್ಪತ್ತಿಗಳನ್ನು ಸ್ಪರ್ದಾತ್ಮಕ ದರದಲ್ಲಿ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.