ನಿಂತಿಕಲ್ಲು ಧರ್ಮಶ್ರೀ ಆರ್ಕೆಡ್‌ನಲ್ಲಿ ಶ್ರೀದುರ್ಗಾ ಆಟೊಮೊಬೈಲ್ ಸ್ಪೇರ್‌ಪಾರ್ಟ್ಸ್ ಶಾಪ್ ಶುಭಾರಂಭ

Advt_Headding_Middle
Advt_Headding_Middle


ಬೆಳ್ಳಾರೆ ಕಾಮಧೇನುರವರ ಕಟ್ಟಡ ಧರ್ಮಶ್ರೀ ಆರ್ಕೆಡ್ ನಿಂತಿಕಲ್ಲಿನಲ್ಲಿ ಮಾ.8 ರಂದು ಶ್ರೀದುರ್ಗಾ ಆಟೊಮೊಬೈಲ್ ಸ್ಪೇರ್‌ಪಾರ್ಟ್ಸ್ ಶಾಪ್ ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಇದರ ವ್ಯವಸ್ಥಾನ ಸಮಿತಿಯ ಅಧ್ಯಕ್ಷರಾದ ಡಾ. ಗೋಪಾಲಕೃಷ್ಣ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪೂರ್ವಾಧ್ಯಕ್ಷರಾದ ಪುಟ್ಟಣ್ಣ ಗೌಡ ಚಿದ್ಗಲ್, ಹಿರಿಯರು ನಿವೃತ್ತ ಯುವಸಬಲೀಕರಣ ಕ್ರೀಡಾಧಿಕಾರಿಯಾದ ಬಿ.ಕೆ. ಮಾಧವಗೌಡ ಮತ್ತು ಲೀಲಾವತಿ ದಂಪತಿಗಳು, ನಿವೃತ್ತ ಎಸ್.ಐ ಅಧಿಕಾರಿ ಡಿ. ಬಾಬು ಗೌಡ ಮತ್ತು ಶೀಲಾವತಿ ದಂಪತಿಗಳು, ಶೇಷಮ್ಮ ಗುಡ್ಡಪ್ಪ ಗೌಡ ಮಂಡೆಕೋಲು ಮತ್ತು ನೇಮಿಚಂದ್ರ ಪದ್ಮಿನಿ ದಂಪತಿಗಳು, ನಾರಾಯಣ ಗೌಡ ಕೂಡಂಗೂಲು ಚಿದ್ಗಲ್ ರವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಚಂದ್ರಾವತಿ ಹೊನ್ನಪ್ಪ ಗೌಡ ಮತ್ತು ಮಕ್ಕಳು ಭವನ್, ಪವನ್, ಹೃತಿಕ್ ಎಲ್ಲಾ ಬಂಧುಗಳಿಗೆ ಮೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಇಲ್ಲಿ ಬೈಕ್, ಆಟೋರಿಕ್ಷಾ, ಜೀಪು, ಪಿಕಪ್‌ಗಳ ಬಿಡಿಬಾಗಗಳು, ಬ್ಯಾಟರಿಗಳು, ಒಯರ್‌ಗಳು ಹಾಗೂ ಟಯರ್‌ಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.