ಗೆಳೆಯರ ಬಳಗ (ರಿ)ದೇವ ನೂತನ ಪದಾಧಿಕಾರಿಗಳ ನೇಮಕ

Advt_Headding_Middle
Advt_Headding_Middle

ಗೆಳೆಯರ ಬಳಗ (ರಿ) ದೇವ ಇದರ ವಿಶೇಷ ಸಭೆಯು ಮಾ.4 ರಂದು ನಡೆಯಿತು.ಅಧ್ಯಕ್ಷ ಸ್ಥಾನವನ್ನು ಗೆಳೆಯರ ಬಳಗದ ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ ವಹಿಸಿದ್ದರು.

ಸಭೆಯಲ್ಲಿ ರಂಗ ಮಂದಿರ ಉದ್ಘಾಟನೆ ಮತ್ತು ಬೆಳ್ಳಿ ಹಬ್ಬದ ಖರ್ಚು ವೆಚ್ಚಗಳನ್ನು ಕಾರ್ಯದರ್ಶಿ ಭವಿತೇಶ ಹಿರಿಯಡ್ಕ ಮಂಡಿಸಿದರು ಸಭೆಯಲ್ಲಿ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಯೋಗಿಶ ದೇವ ,ಕಾರ್ಯದರ್ಶಿ ಯಾಗಿ ಉಮೇಶ ದೇವ ,ಕೋಶಾಧಿಕಾರಿಯಾಗಿ ತೀರ್ಥೆಶ ಪಾರೆಪ್ಪಾಡಿ ,ಉಪಾಧ್ಯಕ್ಷ ರಾಗಿ ಗೋಪಾಲಕೃಷ್ಣ ಕನ್ನಡಕಜೆ ,ಜೊತೆಕಾರ್ಯದರ್ಶಿಯಾಗಿ ಉದಯಕುಮಾರ ದೇವ ,ಕ್ರೀಡಾ ಕಾರ್ಯದರ್ಶಿಯಾಗಿ ವಿಪಿನ್ ಹೊಸೊಳಿಕೆ ,ಸಾಂಸ್ಕೃತಿಕ ಕಾರ್ಯದರ್ಶಿ ದೇವಿಚರಣ ದೇವ ,ಗೌರವ ಅಧ್ಯಕ್ಷರಾಗಿ ದುರ್ಗೆಶ್ ಪಾರೆಪ್ಪಾಡಿ ,ಗೌರವ ಸಲಹೆಗಾರರು ರಮೇಶ್ ಪಡ್ಪು ,ಬಾಲಕೃಷ್ಣ ಸೋನಮನೆ ,ವಿನಯಕುಮಾರ ಮುಳುಗಾಡು ,ಹರಿಶ್ಚಂದ್ರ ಕನ್ನಡಕಜೆ ,ನಳಿನಾಕ್ಷ ಹಿರಿಯಡ್ಕ ,ಶಿವಪ್ರಕಾಶ್ ಕಡಪಳ ,ಪುನಿತ್ ರವಿ ಹಿರಿಯಡ್ಕ ,ರವೀಂದ್ರ ಕಾನಾವು ,ಓಂ ಪ್ರಕಾಶ್ ಮುಂಡೋಡಿ ನೇಮಿಸಿಕೊಳ್ಳ ಲಾಯಿತು.ಈ ಸಂದರ್ಭದಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು. ದುರ್ಗೇಶ್ ಪಾರೆಪ್ಪಾಡಿ ಸ್ವಾಗತಿಸಿ ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.