ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಿಂದ ಧನಸಹಾಯ

Advt_Headding_Middle
Advt_Headding_Middle


ಬೆಳ್ಳಾರೆ ಶಾಲೆಯಲ್ಲಿ ಒಡಿಯೂರು ಶ್ರೀ ವಿಕಾಸವಾಹಿನಿ ಸಂಘಗಳ ಘಟ ಸಮಿತಿ ಸಭೆಯು ಮಾ. 17 ರಂದು ನಡೆಯಿತು.

ಈ ಸಭೆಯಲ್ಲಿ ಬೆಳ್ಳಾರೆ ಶಾಲೆಗೆ ಇನ್ವರ್ಟರ್ ಖರೀದಿಗಾಗಿ ಧನಸಹಾಯ ನೀಡಲಾಯಿತು. ವೇದಿಕೆಯಲ್ಲಿ ಘಟಸಮಿತಿಯ ಅಧ್ಯಕ್ಷರಾದ ವೀರನಾಥ ಕಲ್ಲೋನಿ , ಉತ್ತರ ವಲಯದ ಸಂಯೋಜಕಿ ಗೀತಾ ನೆಟ್ಟಾರು ,ಶಾಲಾ ಮುಖ್ಯಗುರುಗಳಾದ ಜಾನಕಿ , ಸೇವಾದೀಕ್ಷಿತೆ ಉಷಾ ಪಾಲ್ತಾಡ್, ಲೆಕ್ಕ ಪರಿಶೋದಕಿ ಕು,ಧನ್ಯ, ಎಸ್.ಡಿ.ಎಂ. ಸಿ ಸದಸ್ಯರಾದ ಹಷ೯ ಕುಮಾರ್, ಘಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕಿ ಕು. ಧನ್ಯ ರವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಸಾವಿತ್ರಿ ಕಾಯ೯ಕ್ರಮ ನಿರೂಪಿಸಿದರು. ಲೋಲಾಕ್ಷಿ ನೆಟ್ಟಾರು ಸ್ವಾಗತಿಸಿ, ಹರಿಣಾಕ್ಷಿ ತಡಗಜೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.