Breaking News

ಎಣ್ಮೂರು ಬೈದೆರು ನೇಮೋತ್ಸವ, ಗಣಪತಿ ಹವನ, ಉಲ್ಲಾಕುಳ ಕಾಜು ಕುಜುಂಬ ನೇಮ

Advt_Headding_Middle
Advt_Headding_Middle


ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ನೇಮೋತ್ಸವದ ಅಂಗವಾಗಿ ಮಾ.18ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳಾದ ಮಹಾಗಣಪತಿ ಹವನ ನಡೆಯಿತು.


ಸಂಜೆ ಶ್ರೀ ಉಳ್ಳಾಕುಳ ಮತ್ತು ಕಾಜುಕುಜುಂಬ ದೈವಗಳ ಭಂಡಾರವು ಎಣ್ಮೂರು ಬೀಡಿನಿಂದ ಬಂದು ನೇಮೋತ್ಸವ ನಡೆಯಿತು. ಕೈಕಾಣಿಕೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಕುಟುಂಬಸ್ಥರು , ಊರವರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.