ಮಾರ್ಚ್ 22 :ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಬೆಳ್ಳಾರೆ ಗೆ

Advt_Headding_Middle
Advt_Headding_Middle

ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಯ ಅಲ್ ಮಿನ್ ಹಾಜ್ ಸ್ಟೂಡೆಂಟ್ಸ್ ಅಸೋಸಿಯೇಶನ್ ರಹ್ಮಾನಿ ಯ ದರ್ಸ್ ವಿದ್ಯಾರ್ಥಿ ಸಮಾಜ ಇದರ ದರ್ಸ್ ವಾರ್ಷಿಕೋತ್ಸವವು ಮಾರ್ಚ್ 21 ಹಾಗೂ 22 ರಂದು ಝೈನುದ್ದೀನ್ ಉಸ್ತಾದ್ ವೇದಿಕೆ ಕೋಟುಮಲ ಬಾಪು ಉಸ್ತಾದ್ ನಗರದಲ್ಲಿ ನಡೆಯಲಿರುವುದು.

ಆ ಪ್ರಯುಕ್ತ ಮಾರ್ಚ್ 21 ರಂದು ದಾರಿಮಿ ಅಬ್ದುಸ್ಸಮದ್ ಕೊಳತ್ತರ ತಂಡದಿಂದ ಕಥಾ ಪ್ರಸಂಗ ನಡೆಯಲಿರುವುದು ಹಾಗೂ ಅಕ್ರಮ್ ಅಲೀ ತಂಙಳ್ ಕುಂಬೋಳ್ ದುಅಃಕೆ ನೇತೃತ್ವ ನೀಡಲಿರುವರು . ಸಮಾರೋಪ ದಿನವಾದ ಮಾ.22 ರಂದು ಅಸಯ್ಯದ್ ಕೆ ಎಸ್ ಅಲೀ ತಂಙಳ್ ಕುಂಬೋಳ್ ದುಅಃ ಕೆ ನೇತೃತ್ವ ನೀಡಲಿದ್ದು ,ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕರು ತಿಳಿಸಿರುತ್ತಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.