Breaking News

ಅರಂತೋಡು ಪ್ರಾ. ಶಾಲೆಯ ಶತಮಾನೋತ್ಸವ : ಹಿರಿಯ ವಿದ್ಯಾರ್ಥಿ ಸಂಘದ ಪುನರಚನೆ

Advt_Headding_Middle
Advt_Headding_Middle

 

ಅಧ್ಯಕ್ಷರಾಗಿ ಕಿಶೋರ್‌ಕುಮಾರ್ ಮಲ್ಲಡ್ಕ, ಕಾರ್‍ಯದರ್ಶಿ ಅಶ್ರಫ್ ಗುಂಡಿ

ಕಿಶೋರ್‌ಕುಮಾರ್ ಮಲ್ಲಡ್ಕ

ಅಶ್ರಫ್ ಗುಂಡಿ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಶತಮಾನೋತ್ಸವ ಆಚರಣಾ ಅಂಗವಾಗಿ ಹಿರಿಯ ವಿದ್ಯಾರ್ಥಿ ಸಂಘವನ್ನು ಪುನರಚಿಸಲಾಯಿತ್ತು. ನೂತನ ಸಮಿತಿಯ ಅಧ್ಯಕ್ಷರಾಗಿ ಕಿಶೋರ್‌ಕುಮಾರ್ ಮಲ್ಲಡ್ಕ, ಮತ್ತು ಪ್ರದಾನ ಕಾರ್‍ಯದರ್ಶಿಯಾಗಿ ಅಶ್ರಫ್ ಗುಂಡಿ, ಅವಿರೋಧವಾಗಿ ಆಯ್ಕೆಯಾದರು. ಉಪಧ್ಯಕ್ಷರಾಗಿ ಕೆ.ಕಿಶೋರ್‌ಕುಮಾರ್ ಕಿರ್ಲಾಯ, ಕೋಶಾಧಿಕಾರಿಯಾಗಿ ಪಸೀಲು.ಎ ಜೊತೆ ಕಾರ್‍ಯದರ್ಶಿಯಾಗಿ ಮನೋಜ್ ಉಳುವಾರು ಹಾಗೂ ನಿರ್ದೇಶಕರಾಗಿ ವೆಂಕಟ್ರಮಣ ಬನ,ಕಿಶೋರ್‌ಕುಮಾರ್ ಕೊಡಂಕೇರಿ, ಸುರೇಶ್ ಉಳುವಾರು, ಎಸ್.ಎಂ ಅಬ್ದುಲ್ ಮಜೀದ್, ಅಮೀರ್ ಕುಕ್ಕುಂಬಳ ,ಉಮೇಶ್ ಮೆರ್ಕಜೆ, ಧರ್ಮಪಾಲ ಅಡ್ಕಬಳೆ, ಐತ್ತಪ್ಪ ಬಾಜಿನಡ್ಕ, ಮಾಧವ ಕುಕ್ಕುಂಬಳ, ಕೆ.ಪಿ ಕುಸುಮಾಧರ ಬಿಳಿಯಾರು, ಹರಿಪ್ರಸಾದ್ ಕಲ್ಲುಗದ್ದೆ, ರೋಹಿತ್ ಕಲ್ಲುಗದ್ದೆ, ಅನಂತ ಕೃಷ್ಣ ಕಿರ್ಲಾಯ, ಲೋಹಿತ್ ಮೇಲಡ್ತಲೆ, ರೋಹಿತ್ ಮೇಲಡ್ತಲೆ, ಗೋಪಾಲ ಪಿಂಡಿಮನೆ, ಜಯಪ್ರಕಾಶ ಕಲ್ಲುಮುಟ್ಲು, ತಾಜುದ್ದೀನ್ ಅರಂತೋಡು. ಮಹಿಳಾ ನಿದೇಶಕಿಯರಾಗಿ ಮಮತಾ ಆನಂದ ವೈ.ಎ ಪಾರ್ವತಿ ಪುಂಡರೀಕ ಕೆ,ಆರ್ ಕಲ್ಲುಗದ್ದೆ, ಎ,ಕೆ ಶಾಂತಿ ಅಳಿಕೆ. ಪುಷ್ಪಲತಾ ದಯಾನಂದ ಬನ, ಮಿಶ್ರಿಯಾ ಎ,ಎ ಇವರುಗಳನ್ನು ಆರಿಸಲಾಯಿತ್ತು. ಹಾಗೂ ಗೌರವ ಸಲಹೆಗಾರರಾಗಿ ಪಿ.ಬಿ.ದಿವಾಕರ ರೈ, ಕೆ.ಆರ್.ಪದ್ಮನಾಭ ಎ,ಆರ್,ಗಂಗಾಧರ,ಎ.ಕೆ. ಜತ್ತಪ್ಪ ಅಳಿಕೆ, ಎ.ಅಬ್ದುಲ್ಲ ಮಾಸ್ತರ್, ಎ.ಜಿ.ವೆಂಕಟ್ರಮಣ ತೊಡಿಕಾನ, ಚಿದಾನಂದ ಅಡ್ತಲೆ ಇವರನ್ನು ನೇಮಿಸಲಾಯಿತ್ತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಮ್. ಅಧ್ಯಕ್ಷ ವೆಂಕಟ್ರಮಣ ಮೇರ್ಕಜೆ ವಹಿಸಿದರು, ದಶಮಾನೋತ್ಸವ ಸಮಿತಿ ಅಧ್ಯಕ್ಷ ತಿರ್ಥರಾಮ ಅಡ್ಕಬಳೆ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಇಂದ್ರನಾಥ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.