ಬಾಲಚಂದ್ರ ಕಳಗಿ ಗೌರವಾರ್ಥ ಕಲ್ಲುಗುಂಡಿ, ಕೊಯಿನಾಡು ಬಂದ್

Advt_Headding_Middle
Advt_Headding_Middle

ಅಗಲಿದ ಜನನಾಯಕ ಬಾಲಚಂದ್ರ ಕಳಗಿಯವರ ಗೌರವಾರ್ಥ ಕಲ್ಲುಗುಂಡಿ, ಕೊಡಗುಸಂಪಾಜೆ, ಕೊಯಿನಾಡುಗಳಲ್ಲಿ ಒಂದು ಗಂಟೆಯ ಬಂದ್ ಆಚರಿಸಲಾಯಿತು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.