ಮಾ.26 ಆಕಾಶವಾಣಿಯಲ್ಲಿ ಡಾ.ಕೇನಾಜೆ ಭಾಷಣ

Advt_Headding_Middle
Advt_Headding_Middle

ಮಂಗಳೂರು ಆಕಾಶವಾಣಿಯ ಕನ್ನಡ ಭಾಷಣ ಕಾರ್ಯಕ್ರಮದಲ್ಲಿ “ತುಳು ಬೇಸಾಯದ ಸ್ಥಿತ್ಯಂತರ” ಎನ್ನುವ ವಿಷಯದ ಕುರಿತು ಜಾನಪದ ಸಂಶೋಧಕ, ಸಾಹಿತಿ ಡಾ.ಸುಂದರ ಕೇನಾಜೆಯವರ ಭಾಷಣ ಮಾ26ರಂದು ರಾತ್ರಿ 9.16ಕ್ಕೆ ಪ್ರಸಾರಗೊಳ್ಳಲಿದೆ. 14 ನಿಮಿಷ ಪ್ರಸಾರವಾಗುವ ಈ ಭಾಷಣದಲ್ಲಿ ಕರಾವಳಿಯ ಭತ್ತ ಬೇಸಾಯ ಮತ್ತು ಇತರ ವಾಣಿಜ್ಯ ಬೆಳೆಗಳ ಸ್ಥಿತಿಗತಿ ಹಾಗೂ ಸವಾಲುಗಳ ಬಗ್ಗೆ ವಿಶ್ಲೇಷಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.