ಮಾ.29 : ರೈತರ ಮತ್ತು ಶ್ರಮಿಕರ ಸಹಕಾರ ಸಂಘದ ನಿಬಂಧನೆ ರಚನಾ ಪೂರ್ವಭಾವಿ ಸಭೆ, ಎ. 5 ನಿಬಂಧನೆ ರಚನಾ ಮಹಾಸಭೆ

Advt_Headding_Middle
Advt_Headding_Middle

ಅಮರ ಸುಳ್ಯ 1837  ರೈತ ದಿನಾಚರಣೆ ಹಾಗೂ ರೈತರು ಮತ್ತು ಶ್ರಮಿಕರ ಸಹಕಾರ ಸಂಘ ಸುಳ್ಯ ಇದರ ಉಪ ನಿಂಧನೆಗಳನ್ನು ರಚಿಸುವ ಪ್ರಥಮ ಮಹಾಸಭೆಯನ್ನು ಎ.5 ರಂದು ಎ.ಪಿ.ಎಂ.ಸಿ ಸಭಾಂಗಣದಲ್ಲಿ ಕರೆಯಲಾಗಿದೆ. ಈ ಬಗ್ಗೆ ಪೂರ್ವಭಾವಿ ಸಭೆಯನ್ನು ಮಾ.26 ರಂದು ಭೂ ಅಭಿವೃದ್ಧಿ ಬ್ಯಾಂಕ್ ಎರಡನೆ ಮಹಡಿಯ ಕೊಠಡಿ ಸಂಖ್ಯೆ 7 ರಲ್ಲಿ ಕರೆಯಲಾಗಿದೆ ಎಂದು ಆಸಕ್ತ ಸಹಕಾರಿ ಪ್ರವರ್ತಕರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡುವಂತೆ ರೈತರ ಮತ್ತು ಶ್ರಮಿಕರ ಸಹಕಾರ ಸಂಘದ ಮೂಲ ಪ್ರವರ್ತಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.