ಕಳಂಜ ಯುವಕ ಮಂಡಲಕ್ಕೆ ಒಡಿಯೂರಿನಿಂದ 10 ಸಾವಿರ ದೇಣಿಗೆ

Advt_Headding_Middle
Advt_Headding_Middle

ಯುವಕ ಮಂಡಲ ಕಳಂಜ ಇದರ ನೂತನ ಕಟ್ಟಡ ಕ್ಕೆ ಸಹಾಯಾರ್ಥವಾಗಿ ಶ್ರೀ ಗುರುದೇವ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು ಇವರು ರೂ 10 ಸಾವಿರ ದೇಣಿಗೆಯಾಗಿ ಮಾ.21 ರಂದು ನೀಡಿದ್ದಾರೆ.

ಈ ಸಂಧರ್ಭ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಸಂಯೋಜಕ ಮುರಳೀಧರ ಎರ್ಮಾಯಿಲ್ , ಯುವಕ ಮಂಡಲ ಅಧ್ಯಕ್ಷ ಲಕ್ಷ್ಮೀಶ ಕಜೆಮೂಲೆ, ಕಾರ್ಯದರ್ಶಿ ಮೋನಪ್ಪ ಕೋಡಿಯಡ್ಕ, ರಾಮಯ್ಯ ರೈ ಕಜೆಮೂಲೆ, ಶ್ರೀಧರ್ ಕೆ, ಗಂಗಾಧರ ತೋಟದಮೂಲೆ, ಒಡಿಯೂರು ಸಂಘದ ಕಾರ್ಯಕರ್ತೆ ಪ್ರೇಮ ಮಧುರಾ ತೋಟದಮೂಲೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.