ಎಣ್ಮೂರು ಗರಡಿ ಮಹಾದ್ವಾರ: ಹಿತ್ತಾಳೆ ಹೊದಿಕೆ, ಜಾತ್ರೋತ್ಸವ ಸಂದರ್ಭದಲ್ಲಿ ಸಮರ್ಪಣೆ

Advt_Headding_Middle
Advt_Headding_Middle

ಎಣ್ಮೂರು ಶ್ರೀ ಕೋಟಿಚೆನ್ನಯ ಆದಿಬೈದರುಗಳ ಗರಡಿಯ ಮಾಜಿ ಅನುವಂಶೀಯ ಆಡಳಿತದಾರ ಎಣ್ಮೂರು ಕಟ್ಟಬೀಡು ದಿ.ಲಕ್ಷ್ಮಿನಾರಾಯಣ ರೈಗಳ ಸ್ಮರಣಾರ್ಥವಾಗಿ ಅವರ ಪತ್ನಿ ಶ್ರೀಮತಿ ಅಮ್ಮಕ್ಕ ಲಕ್ಷ್ಮಿನಾರಾಯಣ ರೈ ಮತ್ತು ಮಕ್ಕಳು ಇವರ ಸೇವಾರ್ಥವಾಗಿ ಎಣ್ಮೂರು ಶ್ರೀ ಕೋಟಿಚೆನ್ನಯ್ಯ ಆದಿಬೈದರುಗಳ ಗರಡಿಯ ಪ್ರಧಾನ ದ್ವಾರದ ಬಾಗಿಲಿಗೆ ಹಿತ್ತಾಳೆ ಹೊದಿಕೆ ಹಾಕಲಾಯಿತು.

ಮಾ.20 ರಂದು ಸಹಸ್ರಾರು ಭಕ್ತಾಧಿಗಳ ಉಪಸ್ಥಿತಿಯಲ್ಲಿಅನುವಂಶೀಯ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಸಮ್ಮುಖದಲ್ಲಿ ವಿಜೃಂಭಣೆಯ ನೇಮೋತ್ಸವದಲ್ಲಿ ಬೈದರುಗಳ ಆಶೀರ್ವಾದಗಳೊಂದಿಗೆ ಸಮರ್ಪಿಸಲಾಯಿತು. ಈ ಸಂಧರ್ಭದಲ್ಲಿ ಊರ ಪರ ಭಕ್ತಾಧಿಗಳು, ಕಟ್ಟಬೀಡು ಕುಟುಂಬಸ್ತರು, ಹಿತ್ತಾಳೆ ಹೊದಿಕೆ ಸಮರ್ಪಿಸಿದವರ ಹಿತೈಶಿಗಳು, ಮಕ್ಕಳು, ಅಳಿಯಂದಿರು ಮೊದಲಾದವರು ಉಪಸ್ಥಿತರಿದ್ದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.