ಎರಡೂ ದಿನಗಳು ಕಳೆದರೂ ರಸ್ತೆಯಿಂದ ತೆರವುಗೊಳ್ಳದ ವಾಹನ: ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ಅಸಮಾಧಾನ

Advt_Headding_Middle
Advt_Headding_Middle

ಎರಡು ದಿನಗಳ ಹಿಂದೆ ಪಂಜದ ಕೃಷ್ಣ ನಗರದಲ್ಲಿ ಆದ ಕಾರು ಅಪಘಾತದ ಎರಡೂ ವಾಹನಗಳು ಇದ್ದ ಸ್ಥಳದಲ್ಲಿಯೇ ಇದ್ದು, ರಸ್ತೆಯಿಂದ ತೆರವುಗೊಳಿಸದೇ ಇರುವುದರಿಂದ ವಾಹನ ಸಂಚಾರಕ್ಕೆ ಆತಂಕವಾಗಿದೆ.
ಸೋಮವಾರ ಸಂಜೆ ಅಪಘಾತ ನಡೆದಿದ್ದರೂ ಬುಧವಾರ ಬೆಳಿಗ್ಗೆ ವರೆಗೂ ಪೊಲೀಸರು ಸ್ಥಳಕ್ಕೆ ಬಾರದೇ, ಸ್ಥಳ ಮಹಜರು ನಡೆಸದೇ, ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸದೇ ಇರುವ ಬಗ್ಗೆ ಪಂಜ ಪರಿಸರದಲ್ಲಿ ಜನರು ಆಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.