ಬೆಳ್ಳಾರೆ : ಕೆ.ಪಿ.ಎಸ್ ಶಾಲೆಗೆ ಕೊಡುಗೆ

Advt_Headding_Middle
Advt_Headding_Middle

ಬೆಳ್ಳಾರೆ ಶಾಲಾ ಹಿರಿಯ ವಿದ್ಯಾರ್ಥಿನಿಯರಾದ ಶ್ರೀಮತಿ ಮಮತಾ ಎ.ಕೆ ಮತ್ತು ಶ್ರೀಮತಿ ವಿನುತಾ ಎ.ಕೆ , ಇವರು ಎ.ಕೆ ಮಣಿಯಾಣಿ , ಶ್ರೀಮತಿ ಶಾಂತಾಕುಮಾರಿ ಎಂ ಸ.ಶಿ.ಕೆ.ಪಿ.ಎಸ್ .ಬೆಳ್ಳಾರೆ ಇವರು ಸುಮಾರು ೨೫,೦೦೦ ರೂ ಮೌಲ್ಯದ ಬಟ್ಟಲು ಇಡುವ ಸ್ಟಾಂಡ್‌ನ್ನು, ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ ಸಹಾಯ ಸಂಘ ಬೆಳ್ಳಾರೆ ಘಟ ಸಮಿತಿಯ ವತಿಯಿಂದ ಯು.ಪಿ.ಎಸ್ ಮತ್ತು ಇನ್ ವರ್ಟರ್ ಅಳವಡಿಸಲು ರೂ.೧೫,೦೦೦ /-ಧನಸಹಾಯ, ಬೆಳಂದೂರು ಪದವಿಕಾಲೇಜು ಪ್ರಾಂಶುಪಾಲ ಪದ್ಮನಾಭ ರವರು ಶಾಲೆಗೆ ಸೂಚನಾ ಫಲಕ ಮತ್ತು ಫಲಕವನ್ನು ಕೂಡುಗೆಯಾಗಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.