ಸುಳ್ಯ ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್ ವತಿಯಿಂದ ಸಚಿವೆ ಜಯಮಾಲಾರಿಗೆ ಮನವಿ

Advt_Headding_Middle
Advt_Headding_Middle


ಸುಳ್ಯ ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಭರತ್ ಹೊಸೊಳಿಕೆ ಅವರು ಸಚಿವೆ ಜಯಮಾಲಾ ಅವರನ್ನು ಉಡುಪಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿ, ತಾಲೂಕಿನಲ್ಲಿ ಬಟ್ಟೆ ತಯಾರಿಕೆ ಯೋಜನೆ ,ಕೋ- ಆಪರೇಟಿವ್ ಸೊಸೈಟಿ ರಚನೆ,ವಿದ್ಯಾವಂತ ವಿಕಲಚೇತನರಿಗೆ ಉದ್ಯೋಗದ ಅವಕಾಶ ಹಾಗೂ ಹಲವು ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜೆಡಿಎಸ್ ದ.ಕ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರೇಮಾನಂದ ,ಕಾಂಗ್ರೆಸ್ ನ ಸುರೇಶ್ ಉಜಿರಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.