Breaking News

ಕಾಂಗ್ರೆಸ್ ನ ನಾಗರಾಜ್ ಮುಳ್ಯ ಬಿಜೆಪಿಗೆ

Advt_Headding_Middle
Advt_Headding_Middle


ಅಜ್ಜಾವರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಗ್ರಾಮ ಸಮಿತಿ‌ ಪ್ರಮುಖರಾಗಿದ್ದ ನಾಗರಾಜ್ ಮುಳ್ಯರು ಬಿಜೆಪಿ ಸೇರಿದ್ದಾರೆ. ಮಾ.28ರಂದು ಸುಳ್ಯ ದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ರ ಸಭೆಯಲ್ಲಿ ಬಿಜೆಪಿ ಜಿಲ್ಕಾಧ್ಯಕ್ಷ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕಟೀಲ್ ಪಕ್ಷದ ಶಾಲು ಹಾಕಿ ನಾಗರಾಜರನ್ನು ಬರಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.