ಕಲ್ಲುಗುಂಡಿಯಲ್ಲಿ ಒತ್ತೆಕೋಲ

Advt_Headding_Middle
Advt_Headding_Middle


ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ. ೨೮ ಮತ್ತು ೨೯ರಂದು ನಡೆಯಿತು.

ಮಾ. ೨೮ರಂದು ರಾತ್ರಿ ಮಹಾವಿಷ್ಣು ದೈವಸ್ಥಾನದಿಂದ ಭಂಡಾರ ಹೊರಟು, ಮೇಲೇರಿಗೆ ಸಗ್ನಿ ಸ್ಪರ್ಶ, ಕುಳ್ಚಾಟ ನಡೆಯಿತು. ಮಾ. ೨೯ರಂದು ಬೆಳಿಗ್ಗೆ ೬ ಗಂಟೆಗೆ ದೈವದ ಅಗ್ನಿಪ್ರವೇಶ, ಮಾರಿಕಳ ಪ್ರವೇಶ, ಪ್ರಸಾದ ವಿತರಣೆ ನಡೆಯಿತು.


ನೂರಾರು ಮಂದಿ ಭಕ್ತಾದಿಗಳು ದೈವದ ಪ್ರಸಾದ ಪ್ರಸಾದ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.