ಹಳೆಗೇಟಿನಲ್ಲಿ ಶೈನಿಂಗ್ ಸ್ಟಾರ್ ಕಛೇರಿ ಉದ್ಘಾಟನೆ

Advt_Headding_Middle
Advt_Headding_Middle

ಸುಳ್ಯ ಹಳೆಗೇಟು ಮತ್ತು ಜಯನಗರ ಪರಿಸರದ ಯುವಕರ ಸಂಘಟನೆಯಾದ ಶೈನಿಂಗ್ ಸ್ಟಾರ್ ಕ್ಲಬ್ ಇದರ ಕಛೇರಿ ಹಳೆಗೇಟು ಕೆ ಐ ಎ ಕಟ್ಟಡದಲ್ಲಿ ಶುಭಾರಂಭಗೊಂಡಿತು.

 

ಇದರ ಉದ್ಘಾಟನೆಯನ್ನು ಗೃಹ ರಕ್ಷಕ ದಳದ ಅಧಿಕಾರಿ ಜಯಂತ ಶೆಟ್ಟಿ ನಿರ್ವಹಿಸಿದರು. ಮುಖ್ಯ ಅತಿಥಿಯಾಗಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಅಡ್ಪಂಗಾಯ, ಸುಳ್ಯ ತಾಲೂಕು ಕ್ರಿಕೆಟ್ ಅಸೋಸಿಯೇಷನ್ ಉಪಾಧ್ಯಕ್ಷ ಹಂಝ ಕಾತೂನ್,ಶೈನಿಂಗ್ ಸ್ಟಾರ್ ಅಧ್ಯಕ್ಷ ಮುನೀರ್ ಕೆ.ಎಂ,ಮೆಹರೂಫ್ ಸೀಪುಡ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.