ಕುಕ್ಕೆ ಸುಬ್ರಹ್ಮಣ್ಯವನ್ನು ಹೋಬಳಿ ಕೇಂದ್ರವನ್ನಾಗಿಸಲು‌ ಸಚಿವರಿಗೆ ಮನವಿ

Advt_Headding_Middle
Advt_Headding_Middle

ರಾಜ್ಯದಲ್ಲಿ ನಂ.1 ಆದಾಯವಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಹೊಂದಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತಾಲೂಕು ಹೋಬಳಿ ಕೇಂದ್ರವನ್ನಾಗಿ ರಚಿಸಬೇಕು. ಆ ಮೂಲಕ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಜನರಿಗೆ ತಾಲೂಕು ಕಛೇರಿ ಕೆಲಸಗಳು ಸುಬ್ರಹ್ಮಣ್ಯದಲ್ಲಿ ಮಾಡಿಸಲು ಅನುಕೂಲವಾಗಲಿದೆ ಎಂದು ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ಸದಸ್ಯ ಅಶೋಕ್ ನೆಕ್ರಾಜೆ ರಾಜ್ಯ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದು, ಸಚಿವರಿಂದ ಪರಿಶೀಲನೆಯ ಬಗ್ಗೆ ಲಿಖಿತ ಉತ್ತರ ಲಭಿಸಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರತಯ್ನಿಸಲಾಗುವುದೆಂದು ಅಶೋಕ್ ನೆಕ್ರಾಜೆ ತಿಳಿದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.