Breaking News

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಮತ್ತು ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳು.

Advt_Headding_Middle
Advt_Headding_Middle


ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಸಿವಿಲ್) ಮತ್ತು ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ : ಕನಿಷ್ಠ 18, ಗರಿಷ್ಠ : ಸಾಮಾನ್ಯ 34 ವರ್ಷ, ಹಿಂದುಳಿದ ವರ್ಗಗಳಿಗೆ 38 ವರ್ಷ, ಪ.ಜಾ/ಪ.ಪಂ/ಪ್ರ ವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.

ವಿದ್ಯಾರ್ಹತೆ :

ಸಹಾಯಕ ಇಂಜಿನಿಯರ್ (ಸಿವಿಲ್) 570 ಹುದ್ದೆ.

Must be a holder of Degree in Civil Engineering or Construction Technology and Management or Building and  Construction Technology or Civil Engineering and Planing or Civil Technology or Construction Technology or Construction Engineering and Management or Geomechanics and Structures or Structural Engineering and Construction granted by a University Established by a law in India recognized by All India Council For Technical Education  (AICTE), New Delhi or a Diploma Certificate granted by the Institution of Engineer (INDIA) that he was passed parts A and B of the associate membership Examination of the Institution of Engineers (INDIA) in Civil Engineers or Construction Technology and Management Engineering.

ಕಿರಿಯ ಇಂಜಿನಿಯರ್ (ಸಿವಿಲ್) 300 ಹುದ್ದೆ.

Must be a holder of a Diploma in Civil Engineering or Construction Technology and Material Management granted by the Board of Technical Education, Government of Karnataka. 

ಅರ್ಜಿ ಶುಲ್ಕ : ಸಹಾಯಕ ಇಂಜಿನಿಯರ್ ಹುದ್ದೆಗೆ ರೂ.500 ಹಾಗೂ ಕಿರಿಯ ಇಂಜಿನಿಯರ್ ಹುದ್ದೆಗೆ ರೂ.300.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.4.2019.
ಹೆಚ್ಚಿನ ವಿವರಗಳಿಗಾಗಿ : www.kpwd.co.in

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.