ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ

Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕ ಗ್ರಾಮದ ಕಜ್ಜೋಡಿ ಬೈಲು ಸುಬ್ಬಣ್ಣ ಗೌಡ ತುಪ್ಪಟ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯುಂಟಾಗಿದೆ. ಸುಬ್ಬಣ್ಣ ಗೌಡ ಅವರ ಮನೆ ಹಿಂಬದಿ ಕಿರಾಲ್ ಬೋಗಿ ಮರವಿದ್ದು ಬುಡ ಶಿಥಿಲಗೊಂಡಿತ್ತು. ಅದು ಮಾ.30 ರ ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಮೇಲೆ ಮರ ಬಿದ್ದು ಮುನ್ನೂರಷ್ಟು ಹಂಚು ಹೋಗಿದ್ದು, ಗೋಡೆ, ಪಕ್ಕಾಸು ಗಳಿಗೆ ಹಾನಿಯಂಟಾಗಿದೆ. ರೂ. 50 ಸಾವಿರಕ್ಕೂ ಮೇಲ್ಪಟ್ಟು ಹಾನಿ ಸಂಬವಿಸಿದೆ. ಮನೆಯವರು ಮನೆಯ ಎದುರು ಭಾಗ ಮಲಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಹಾನಿ ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗೆ ಮಾಹಿತಿ ನೀಡಲಾಗಿದ್ದು ಪರಿಹಾರ ಒದಗಿಸುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.