ಅಮರಮುಡ್ನೂರು : ಟೀಮ್ ಮೋದಿ ವತಿಯಿಂದ ಸ್ವಚ್ಚತೆ

Advt_Headding_Middle
Advt_Headding_Middle

ಟೀಮ್ ಮೋದಿ ಅಮರಮುಡ್ನೂರು, ಅಮರಪಡ್ನೂರು ಗ್ರಾಮದ ವತಿಯಿಂದ ಮಾ. 31 ರಂದು ಜೋಗಿಯಡ್ಕ ಬಸ್ಸು ತಂಗುದಾಣವನ್ನು ಬಣ್ಣ ಬಳಿದು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರದೀಪ್ ಬೊಳ್ಳೂರು, ರಾಜೇಶ್ ಅಂಬೆಕಲ್ಲು, ದೀಪಕ್ ಪೈಲೂರು, ಅಭಿಲಾಶ್ ಕುಳ್ಳಂಪ್ಪಾಡಿ, ಮುರಳಿ ಪೈಲೂರು, ಯೋಗಿಶ್ ಪೈಲೂರು, ಮುರಳಿ ನಳಿಯಾರು, ರವಿಪ್ರಕಾಶ್ ದೊಡ್ಡಿಹಿತ್ಲು, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.