ದೋಳ್ಪಾಡಿ : ಮರಣ ಸಾಂತ್ವಾನ ಸಹಾಯಧನ ವಿತರಣೆ

Advt_Headding_Middle
Advt_Headding_Middle

ಇತ್ತೀಚೆಗೆ ನಿಧನಹೊಂದಿದ ನವಶಕ್ತಿ ತಂಡದ ಗುಲಾಬಿಯವರಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ವತಿಯಿಂದ ಮರಣ ಸಾಂತ್ವಾನ ಸಹಾಯಧನವನ್ನು ನೀಡಲಾಯಿತು. ಗುಲಾಬಿಯವರ ಸಹೋದರ ರಾಮನ್ಣರವರಿಗೆ ಒಡಿಯೂರು ಗ್ರಾಮವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಮುರಳೀಧರ ಎರ್ಮಾಯಿಲ್ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಘಟ ಸಮಿತಿ ಅಧ್ಯಕ್ಷ ಶ್ರೀಮತಿ ಅರುಣಾ ಎಂ.ಶೆಟ್ಟಿ, ಉಪಾಧ್ಯಕ್ಷ ಲೋಕಯ್ಯ ಪರವ ದೋಲ್ಪಾಡಿ, ಜೊತೆಕಾರ್ಯದರ್ಶಿ ಪರಮೇಶ್ವರ ಕೂರೇಲು, ಶ್ರೀಮತಿ ಲೀಲಾವತಿ ಎ.ಸಿ., ಸೇವಾದೀಕ್ಷಿತೆ ವಿಜಯ ಕೆ.ಸಿ.ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.