ನಾಳೆ (ಎ.5):  ರಂದು ರೈತರ ಮತ್ತು ಶ್ರಮಿಕರ ಸಹಕಾರ ಸಂಘದ ಉಪ ನಿಬಂಧನೆಗಳ ರಚನಾ ಮಹಾಸಭೆ

Advt_Headding_Middle
Advt_Headding_Middle

ಅಮರ ಸುಳ್ಯ – 1837 ರೈತ ದಿನಾಚರಣೆ ಹಾಗೂ ರೈತರ ಮತ್ತು ಶ್ರಮಿಕರ ಸಹಕಾರ ಸಂಘ ಸುಳ್ಯ ಇದರ ಉಪ ನಿಬಂಧನೆಗಳ ರಚನಾ ಪ್ರಥಮ ಮಹಾ ಸಭೆ ನಾಳೆ ಎ.5 ರಂದು ಬೆಳಿಗ್ಗೆ 11 ಗಂಟೆಗೆ ಸುಳ್ಯ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಕರೆಯಲಾಗಿದೆ. ಇದರಲ್ಲಿ ಎಲ್ಲಾ ಸಹಕಾರಿ ಪ್ರವರ್ತಕ ಸದಸ್ಯರು ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿ, ಸ್ವಯಂ ಪಾಲುದಾರಿಕೆ ವ್ಯವಸ್ಥೆ ರಚನೆಗೆ ಸಹಕರಿಸುವಂತೆ ಸಂಘದ ಮೂಲ ಪ್ರವರ್ತಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.