Breaking News

ಕೋಟೆ‌ ಶ್ರೀ ಸುಬ್ರಹ್ಮಣ್ಯ ಸ್ವಾಮಿ‌ ದೇವಸ್ಥಾನದ ಧರ್ಮದರ್ಶಿಯಾಗಿ‌ ಸೀತಾರಾಮ ಕೋಟೆ

Advt_Headding_Middle
Advt_Headding_Middle

 

ಅನುವಂಶಿಕ ಆಡಳಿತ ಧರ್ಮದರ್ಶಿಗಳನ್ನು ಹೊಂದಿರುವ ಕೋಟೆ‌ ಶ್ರೀ ಸುಬ್ರಹ್ಮಣ್ಯ ಸ್ವಾಮಿ‌ ದೇವಸ್ಥಾನದ ನೂತನ ಧರ್ಮದರ್ಶಿಯಾಗಿ ಸೀತಾರಾಮ ಕೋಟೆ ಸೇರ್ಪಡೆಗೊಂಡಿದ್ದಾರೆ.

ಕೋಟೆ, ಕೆದಿಲ‌ ಮತ್ತು ವಾರಣಾಶಿ ಮನೆತನದವರು ಈ ಹಿಂದಿನಿಂದಲೂ‌ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಕೋಟೆ ದೇವಸ್ಥಾನದಲ್ಲಿ ಕೋಟೆ ಮನೆತನದ ಸತ್ಯನಾರಾಯಣ ಕೋಟೆಯವರ ರಾಜಿನಾಮೆಯಿಂದ ತೆರವಾದ ಧರ್ಮದರ್ಶಿ ಸ್ಥಾನಕ್ಕೆ ಅದೇ ಮನೆತನದ ಸೀತಾರಾಮ ಕೋಟೆಯವರು‌ ಆಯ್ಕೆಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.