ಜಾಲ್ಸೂರಿನ ಕಾಳಮನೆಯಲ್ಲಿ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆ : ಐದು ಮನೆಗಳ ನಿವಾಸಿಗಳಿಂದ ಮತದಾನ ಬಹಿಷ್ಕಾರದ ಬ್ಯಾನರ್

Advt_Headding_Middle
Advt_Headding_Middle

 
ತಹಶೀಲ್ದಾರ್ ಭೇಟಿ, ಚುನಾವಣೆಯ ಬಳಿಕ ಸಮಸ್ಯೆ ಪರಿಹರಿಸುವ ಭರವಸೆ

ಜಾಲ್ಸೂರು ಗ್ರಾಮದ ಕಾಳಮನೆ ಎಂಬಲ್ಲಿ ೫ ಮನೆಗಳಿಗೆ ತೆರಳಲು ಸರಿಯಾದ ರಸ್ತೆ ಇಲ್ಲದ ಕುರಿತು ಆ ಮನೆಗಳ ನಿವಾಸಿಗಳು ತಮ್ಮ ಮನೆಯ ಗೋಡೆಗೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದು, ಈ ವಿಷಯ ತಿಳಿದ ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ, ಚುನಾವಣೆಯಲ್ಲಿ ಭಾಗವಹಿಸಲು ನಿವಾಸಿಗಳ ಮನವೊಲಿಸಿ, ಚುನಾವಣೆ ಮುಗಿದ ಬಳಿಕ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ ಹಾಗೂ ನಿವಾಸಿಗಳು ಮತದಾನ ಮಾಡಲು ನಿರ್ಧರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.