ಜಯನಗರ : ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಆರಂಭ

Advt_Headding_Middle
Advt_Headding_Middle


ಜಯನಗರ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವವು ಇಂದು ಬೆಳಿಗ್ಗೆ ಗಣಹೋಮದೊಂದಿಗೆ ಆರಂಭಗೊಂಡಿದ್ದು, ಅಪರಾಹ್ನ 3 ಗಂಟೆಗೆ ಗುಳಿಗ ದೈವದ ನೇಮ, ರಾತ್ರಿ 9 ಗಂಟೆಗೆ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ 12 ಗಂಟೆಗೆ ಸತ್ಯದೇವತೆ ತನ್ನಿಮಾನಿಗ ದೈವದ ನೇಮ ನಡೆಯಲಿದೆ. ನಾಳೆ ಬೆಳಿಗ್ಗೆ 6 ಗಂಟೆಗೆ ಕೊರಗಜ್ಜ ದೈವದ ನೇಮ ನಡೆಯಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.