Breaking News

ವೆಂಕಟ್ರಮಣ ಓಟೆಡ್ಕ ನಿಧನ

Advt_Headding_Middle
Advt_Headding_Middle

ಅರಂತೋಡು ಗ್ರಾಮದ ಓಟೆಡ್ಕ ವೆಂಕಟ್ರಮಣ ಗೌಡರು ಎ. 4 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 56  ವರ್ಷ ವಯಸ್ಸಾಗಿತ್ತು. ಉತ್ತಮ ಕೃಷಿಕರಾಗಿದ್ದ ಇವರು ಪತ್ನಿ ಕಮಲ, ಪುತ್ರ ಯತೀಶ್ ಒ.ವಿ., ಪುತ್ರಿ ಸುವರ್ಣ ಒ.ವಿ. ಹಾಗೂ ಬಂಧುಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.