Breaking News

ಎ.10 : ಪಂಡಿಕಜೆಯಲ್ಲಿ ಶ್ರೀ ಹೊಸಮ್ಮನವರ ನೇಮೋತ್ಸವ

Advt_Headding_Middle
Advt_Headding_Middle

ಬಳ್ಪ ಗ್ರಾಮ ಪಂಡಿಕಜೆ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಎ.10 ರಂದು ಶ್ರೀ ಹೊಸಮ್ಮನವರ ನೇಮೋತ್ಸವ ಜರುಗಲಿದೆ.ಎ.9 ರಂದು ರಾತ್ರಿ ಗಂಟೆ 7 ಕ್ಕೆ ಶ್ರೀದುರ್ಗಾ ನಸಮಸ್ಕಾರ ಪೂಜೆ, ಎ.10  ರಂದು ಮುಂಜಾನೆಯಿಂದ ಪ್ರಾರ್ಥನೆ, ಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ, ದ್ವಾದಶ ನಾಳಿಕೇರ ಗಣಯಾಗ, ಸತ್ಯನಾರಾಯಣ ಪೂಜೆ,ಮಹಾಪರ್ವ, ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಅನ್ನಸಂತರ್ಪಣೆ, ರಾತ್ರಿ ಗಂಟೆ ೮ಕ್ಕೆ ಭಂಡಾರ ತೆಗೆದು,ಅನ್ನಸಂತರ್ಪಣೆ, ರಾತ್ರಿ ಗಂಟೆ 9 ರಿಂದ ಶ್ರೀ ಹೊಸಮ್ಮನವರ ನೇಮೋತ್ಸವ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.