ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸತತ 5 ನೇ ಬಾರಿ ಶೇ 100 ಸಾಲ ವಸೂಲಾತಿ ಸಾಧನೆ

Advt_Headding_Middle
Advt_Headding_Middle

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2018-19 ನೇ ಸಾಲಿನಲ್ಲಿ ಶೇ 100 ಸಾಲ ವಸೂಲಾತಿ ಮಾಡಿರುತ್ತದೆ.


ಸತತ 5 ನೇ ಬಾರಿ ಶೇ 100 ಸಾಲ ವಸೂಲಾತಿ ಮಾಡಿ ಉತ್ತಮ ಸಾಧನೆ ಮಾಡಿರುತ್ತದೆ .ಅಲ್ಲದೆ ಈ ವರ್ಷ ಸಂಘವು ಶತಮಾನೋತ್ಸವವನ್ನು ಕೂಡಾ ವಿಜೃಂಭಣೆಯಿಂದ ಆಚರಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.