ಬಳ್ಪ : ಮಿಥುನ್ ರೈ ಪರವಾಗಿ ಮತಯಾಚನೆ‌ ಮತ್ತು ಸಾರ್ವಜನಿಕ‌ ಸಭೆ

Advt_Headding_Middle
Advt_Headding_Middle

ಬಳ್ಪ ಗ್ರಾಮದ ಬೀದಿಗುಡ್ಡೆ ಆಸುಪಾದಿನಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮತಯಾಚನೆ‌ ಮತ್ತು ಸಾರ್ವಜನಿಕ‌ ಸಭೆ ನಡೆಯಿತು. ಕೆ.ಪಿ.ಸಿ.ಸಿ. ಸದಸ್ಯ ಎಂ. ವೆಂಕಪ್ಪ‌ ಗೌಡ, ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ಸದಸ್ಯ ಅಶೋಕ್ ನೆಕ್ರಾಜೆ, ಜೆಡಿಎಸ್ ನ ಜಾಕೆ ಮಾಧವ ಗೌಡ, ಭರತ್ ಮುಂಡೋಡಿ, ಪಳಂಗಾಯ ವಾಸುದೇವ ಗೌಡ, ನಾರಾಯಣ ನಾಯ್ಕ್ ಪಂಜ, ಕಿರಣ್ ಬುಡ್ಲೆಗುತ್ತು, ಕೇನ್ಯ ರವೀಂದ್ರನಾಥ ಶೆಟ್ಟಿಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.