Breaking News

ಗಂಗಾಧರ ಆಚಾರ್ಯ ಕಾಯರ್ತೋಡಿಯವರ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle


ಮಾ. 26 ರಂದು ನಿಧನರಾದ ಸುಳ್ಯ ಕಾಯರ್ತೋಡಿ ನಿವಾಸಿ ಗಂಗಾಧರ ಆಚಾರ್ಯರವರ ಶ್ರದ್ದಾಂಜಲಿ ಸಭೆ, ಸಾಯಜ್ಯ ಸಮಾರಾಧನೆಯು ಎ. 7ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ  ಶ್ರೀಮತಿ ಪದ್ಮಾವತಿ, ತೀರ್ಥರಾಮ ಕೆ.ಬಿ., ಕೃಷ್ಣಯ್ಯ ಕೆ.ಜಿ., ಹರೀಶ್‌ಕುಮಾರ್ ಕೆ.ಜಿ., ಶ್ರೀಮತಿ ರೋಹಿಣಿ ರತ್ನಶೇಖರ, ಶ್ರೀಮತಿ ಮೀನಾಕ್ಷಿ ವಸಂತ, ಶ್ರೀಮತಿ ಸುಜಾತ ಸುರೇಶ ಮತ್ತು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.