ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಕಡಬಕ್ಕೆ ವರ್ಗಾವಣೆ

Advt_Headding_Middle
Advt_Headding_Middle
ಸುಳ್ಯ ಹೋಬಳಿ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರಿಗೆ ಕಡಬಕ್ಕೆ ವರ್ಗಾವಣೆಯಾಗಿದೆ. ಕಡಬದಿಂದ ಕೊರಗಪ್ಪ ಹೆಗ್ಡೆಯವರು ಸುಳ್ಯಕ್ಕೆ ವರ್ಗಾವಣೆ ಆದೇಶ ಪಡೆದಿದ್ದಾರೆ. 
ಅವಿನ್ ರಂಗತ್ತಮಲೆಯವರು ಕಳೆದ 3 ವರ್ಷಗಳಿಂದ ಸುಳ್ಯದಲ್ಲಿ ಆರ್.ಐ. ಆಗಿದ್ದರು. ಕೊರಗಪ್ಪ ಹೆಗ್ಡೆಯವರು ರಜೆಯಲ್ಲಿರುವ ಕಾರಣ ಪಂಜ ಹೋಬಳಿ ಆರ್.ಐ. ದೀಪಕ್‌ರವರು ಸುಳ್ಯದ ಚಾರ್ಜ್ ನಲ್ಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.