ಸುಬ್ರಹ್ಮಣ್ಯ: ಕುಮಾರಧಾರದಲ್ಲಿ ಅಪರಿಚಿತ ಶವ ಪತ್ತೆ

Advt_Headding_Middle
Advt_Headding_Middle


ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಎರಡು ಮೂರು ದಿನಗಳ ಹಿಂದೆ ನೀರಿಗೆ ಬಿದ್ದು ಮೃತರಾಗಿರಬಹುದು ಎಂದು ಶಂಕಿಸಲಾಗಿದೆ. ಅಪರಿಚಿತ ಶವ ನೀರಲ್ಲಿ ಇರುವುದನ್ನು ಯಾತ್ರಾರ್ಥಿಗಳು ಸೆಕ್ಯುರಿಟಿ ಗಾರ್ಡ್ ಗಳಿಗೆ ತಿಳಿಸಿದ್ದು, ಅವರುಗಳು ಸುಬ್ರಹ್ಮಣ್ಯ ಪೊಲೀಸರಿಗೆ ಮತ್ತು ಗ್ರಾ.ಪಂ ಗೆ ತಿಳಿಸಿದರು . ಸುಬ್ರಹ್ಮಣ್ಯ ಪೋಲಿಸರು ಸಾರ್ವಜನಿಕರ ಸಹಾಯದಿಂದ ಶವ ಮೇಲಕ್ಕೆತ್ತಿದ್ದು ಶವವನ್ನು ಸುಳ್ಯ ಕೆ.ವಿ.ಜಿ.ಮೆಡಿಕಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತ ಮಹಿಳೆ ಧರಿಸಿದ್ದ ಚೂಡಿದಾರ್ ಕಪ್ಪು ಪ್ಯಾಂಟ್ ಹಾಗೂ ಹಸಿರು ಟಾಪ್ ಆಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.