Breaking News

ಮಂಡೆಕೋಲು: ನಾಗರಾಜ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಬನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

 

ಮಂಡೆಕೋಲು ಐತಿಹಾಸಿಕ ನಾಗರಾಜ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಬನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ರಾಮ ಮಣಿಯಾಣಿ ಉದ್ದಾರ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಣೆಮರಡ್ಕ
ಮಂಡೆಕೋಲು ಗ್ರಾಮದ ಕಣೆಮರಡ್ಕ ಉದ್ದಾರದಲ್ಲಿರುವ ಶ್ರೀ ನಾಗರಾಜ ಹಾಗೂ ಪರಿವಾರ ಧೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಚಾಮುಂಡಿ, ಶ್ರೀ ಪಂಜುರ್ಲಿ ಹಾಗೂ ಗುಳಿಗ ದೈವಗಳ ಅತೀ ಪುರಾತನ ಬನದ ಜೀರ್ಣೋದ್ಧಾರದ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ರಾಮ ಮಣಿಯಾಣಿ ಉದ್ದಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಣೆಮರಡ್ಕ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಾರಯಣ ಮಣಿಯಾಣಿ ಗೋಳಿಯಡಿ, ಜತೆ ಕಾರ್ಯದರ್ಶಿಯಾಗಿ ರಾಮಚಂದ್ರ ಮಣಿಯಾಣಿ, ಕೋಶಾಧಿಕಾರಿಯಾಗಿ ದೇವಿಪ್ರಸಾದ್ ಆಯ್ಕೆಗೊಂಡರು. ಉಳಿದಂತೆ ರವಿ ಕಣೆಮರಡ್ಕ, ರಾಜೇಶ್ ಕಣೆಮರಡ್ಕ, ನಾರಾಯಣ ಬೆಳ್ಚಪ್ಪಾಡ, ಹರೀಶ್ ಆಚಾರ್ಯ ಇವರು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.