Breaking News

ಬೆಳ್ಳಾರೆಯ ಕಾಮಧೇನು ಗೋಲ್ಡ್ ಫ್ಯಾಲೇಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಫರ್ ಗಳು

Advt_Headding_Middle
Advt_Headding_Middle


ಬೆಳ್ಳಾರೆಯ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಕಾಮಧೇನು ಗೋಲ್ಡ್ ಫ್ಯಾಲೇಸ್ ನಲ್ಲಿ ಈ ಬಾರಿಯ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.
ಚಿನ್ನಾಭರಣಗಳ ವ್ಯಾಪಾರದಲ್ಲಿ 20 ವರ್ಷಗಳ ಅನುಭವ ಇರುವ ಕಾಮಧೇನು ಗೋಲ್ಡ್ ಫ್ಯಾಲೇಸ್ ನಲ್ಲಿ ಪ್ರತೀ ಖರೀದಿಯ ಮೇಲೆ ಉಚಿತ ಕೂಪನ್ ನೀಡಲಾಗುವುದು.


ಮತ್ತು ಪ್ರತೀ ಖರೀದಿಯೊಂದಿಗೆ ಅಷ್ಟೇ ಗ್ರಾಂ ಬೆಳ್ಳಿ ಉಚಿತ ,ಮೇಕಿಂಗ್ ಚಾರ್ಜ್ (ಮಜೂರಿ ಉಚಿತ) ಅಕ್ಷಯ ತೃತೀಯ ದಿನದಂದು 2 ಸಲ ಡ್ರಾ ನಡೆಯಲಿರುವುದು.ಹಾಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.